ಪುಗಸಟ್ಟೆ ಕೊಡಲಿಲ್ಲ ಎದೆಯ ಜಾಗವ
ಇಂಥ ದುಬಾರಿ ಕಾಲದಲ್ಲಿ ಹುಚ್ಚನಂತೆ.
ಏನೋ ನನ್ನವಳೆಂಬ ಮುಲಾಜಷ್ಟೆ..
ಮರೆತುಬಿಟ್ಟೀಯಾ..
ಬದುಕಿರುವವರೆಗೂ ಅಲ್ಲೇ ಇರುವೆನೆಂಬ
ಒಪ್ಪಂದಕೆ ಸಹಿ ಹಾಕಿರುವೆ..
ಇಂಥ ದುಬಾರಿ ಕಾಲದಲ್ಲಿ ಹುಚ್ಚನಂತೆ.
ಏನೋ ನನ್ನವಳೆಂಬ ಮುಲಾಜಷ್ಟೆ..
ಮರೆತುಬಿಟ್ಟೀಯಾ..
ಬದುಕಿರುವವರೆಗೂ ಅಲ್ಲೇ ಇರುವೆನೆಂಬ
ಒಪ್ಪಂದಕೆ ಸಹಿ ಹಾಕಿರುವೆ..
No comments:
Post a Comment