Monday, June 3, 2013

ಮಂದಹಾಸದಲೆ ಉತ್ತರಿಸಲೆ
ನಿನ್ನಕೋಪದ ನೋಟಗಳಿಗೆ...
ನಾ ಮಾತಾಡಿದರೆ 
ನಿನ್ನ ಕೋಪ ಹೆಚ್ಚಾದೀತೇ ಹೊರತು
ನಿನ್ನಲ್ಲಿ ಮಂದಹಾಸ ಮೂಡುವುದ ನಾ ಕಾಣೆ.

No comments:

Post a Comment